Job Description: ಭಾರತ, ಅಮೇರಿಕಾ ಸೇರಿ ಹಲವು ರಾಷ್ಟ್ರಗಳು ವಿವಿಧ ಕಾರಣ ನೀಡಿ ನಿಷೇಧಿಸಿರುವ ಚೀನಿ ಮೂಲಕ ಟಿಕ್ ಟಾಕ್ ಮೊಬೈಲ್ ಅಯಪ್ ನ್ನು ಪಾಕಿಸ್ತಾವು ಕೂಡ ಅಶ್ಲೀಲ ಎಂಬ ಆರೋಪದ ಹಿನ್ನೆಲೆಯಲ್ಲಿ ತನ್ನ ರಾಷ್ಟ್ರದಲ್ಲಿ ನಿಷೇಧಕ್ಕೊಳಪಡಿಸಿತ್ತು. ಆದರೆ ಇದೀಗ ಚೀನಾದ ಒತ್ತಡಕ್ಕೆ ಮಣಿದು ಪಾಕಿಸ್ತಾವು ನಿಷೇದಿಸಿದ ಕೇವಲ 10 ದಿನಗಳ ನಂತರ ಟಿಕ್ ಟಾಕ್ ಮೇಲೆ ವಿಧಿಸಿದ್ದ ನಿಷೇಧವನ್ನು ತೆರವುಗೊಳಿಸಿದೆ.