Job Description: ವಿಶ್ವಸಂಸ್ಥೆ : ವಿಶ್ವಸಂಸ್ಥೆಯ ಮಾನವಹಕ್ಕುಗಳ ಮಂಡಳಿಗೆ ಸದಸ್ಯ ಸ್ಥಾನಗಳನ್ನು ಪಾಕಿಸ್ತಾನ, ಚೀನಾ, ರಷ್ಯಾ ಮತ್ತು ಕ್ಯೂಬಾ ದೇಶಗಳು ಪಡೆದಿವೆ. * 193 ಸದಸ್ಯ ರಾಷ್ಟ್ರಗಳು ವಿಶ್ವಸಂಸ್ಥೆಯ ಮಹಾಸಭೆಯಲ್ಲಿ ನಡೆಸಿದ ರಹಸ್ಯ ಮತದಾನದಲ್ಲಿ ಪಾಕಿಸ್ತಾನವು 169, ಉಝ್ಬೆಕಿಸ್ತಾನ 164, ನೇಪಾಳ 150 ಮತ್ತು ಚೀನಾ 139 ಮತಗಳನ್ನು ಗಳಿಸಿದವು. * ಇನ್ನು 90 ಮತಗಳನ್ನು ಪಡೆದ ಸೌದಿ ಅರೇಬಿಯಾವು ಸದಸ್ಯ ಸ್ಥಾನ ಪಡೆಯುವಲ್ಲಿ ವಿಫಲವಾಯಿತು.