Job Description: ಬೆಂಗಳೂರು : ಕರ್ನಾಟಕ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು ರಾಜ್ಯ ಸಚಿವ ಸಂಪುಟದಲ್ಲಿ ಬದಲಾವಣೆ ಮಾಡಿದ್ದು, ಪ್ರಮುಖ ಮೂರು ಖಾತೆಗಳ ಮರುಹಂಚಿಕೆ ಮಾಡಲಾಗಿದೆ. * ಡಾ.ಕೆ.ಸುಧಾಕರ್ ಅವರಿಗೆ ವೈದ್ಯಕೀಯ ಶಿಕ್ಷಣ ಖಾತೆಯ ಜೊತೆಗೆ, ಹೆಚ್ಚುವರಿಯಾಗಿ ಆರೋಗ್ಯ ಖಾತೆಯನ್ನು ನೀಡಿದ್ದಾರೆ. * ಶ್ರೀರಾಮುಲು ಅವರಿಗೆ ಸಮಾಜಕಲ್ಯಾಣ ಖಾತೆಯನ್ನು ಹಂಚಿಕೆ ಮಾಡಿದ್ದಾರೆ. * ಗೋವಿಂದ ಕಾರಜೋಳ್ ಅವರಿಗೆ ಲೋಕೋಪಯೋಗಿ ಖಾತೆ ಯನ್ನು ಮರು ಹಂಚಿಕೆ ಮಾಡಿದ್ದಾರೆ. -ಡಾ.ಕೆ.ಸುಧಾಕರ್ - ಆರೋಗ್ಯ ಮತ್ತು ವೈದ್ಯಕೀಶ ಶಿಕ್ಷಣ ಖಾತೆ - ಶ್ರೀರಾಮುಲುಗೆ - ಸಮಾಜಕಲ್ಯಾಣ ಖಾತೆ - ಗೋವಿಂದ ಕಾರಜೋಳ್ - ಲೋಕೋಪಯೋಗಿ ಇಲಾಖೆ ಖಾತೆ