Job Description: ನವದೆಹಲಿ: ಉತ್ತರಾಖಂಡ ರಾಜ್ಯದಲ್ಲಿ "ನಮಾಮಿ ಗಂಗೆ ಮಿಷನ್"ನಡಿಯಲ್ಲಿ ಒಟ್ಟು ಆರು ಬೃಹತ್ ಯೋಜನೆಗಳಿಗೆ ಪ್ರಧಾನಿ ನರೇಂದ್ರ ಮೋದಿಯವರು ವಿಡಿಯೋ ಕಾನ್ಫರೆನ್ಸ್ ಸಭೆಯ ಮೂಲಕ ಇತ್ತೀಚಿಗೆ ಚಾಲನೆ ನೀಡಿದರು. * 68 MLD (million litter per day) ಒಳಚರಂಡಿ ಸಂಸ್ಕರಣಾ ಘಟಕ (ಎಸ್ಟಿಪಿ) ನಿರ್ಮಾಣ, * ಹರಿದ್ವಾರದ ಜಗಜ್ಜೀತ್ಪುರದಲ್ಲಿರುವ 27 ಎಂಎಲ್ಡಿ ಸ್ಥಾವರ ನವೀಕರಣ * ಸರೈನಲ್ಲಿ 18 ಎಂಎಲ್ಡಿ ಎಸ್ಟಿಪಿ ನಿರ್ಮಾಣ ಸೇರಿ ಒಟ್ಟು 6 ಮಹತ್ವದ ಯೋಜನೆಗಳಿಗೆ ಚಾಲನೆ ನೀಡಲಾಯಿತು.