Job Description: ಬೆಂಗಳೂರು: ಇಂಡಿಯನ್ ಪ್ರೀಮಿಯರ್ ಲೀಗ್ (IPL)ನಲ್ಲಿ ಕರ್ನಾಟಕ ಪ್ರತಿನಿಧಿಸುವ ತಂಡವಾದ ಫ್ರಾಂಚೈಸಿ ರಾಯಲ್ ಚಾಲೆಂಜರ್ಸ್ ಬೆಂಗಳೂರಿಗೆ ನೂತನ ಅಧ್ಯಕ್ಷರಾಗಿ ಆನಂದ್ ಕೃಪಾಲು ಆಯ್ಕೆಗೊಂಡಿದ್ದಾರೆ. ನೂತನ ಅಧ್ಯಕ್ಷರ ಆಯ್ಕೆ 2020ರ ಅಕ್ಟೋಬರ್ 1ರಿಂದ ಜಾರಿಯಾಗಲಿದೆ. ಆನಂದ್ ಕೃಪಾಲು ಅವರು ಸದ್ಯ ಡಿಯಾಗೋ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕವಾಗಿ ಕಾರ್ಯ ನಿರ್ವಹಿಸುತ್ತಿದ್ದು, ಪ್ರಸ್ತುತ ಆರ್ಸಿಬಿ ಅಧ್ಯಕ್ಷರಾಗಿರುವ ಸಂಜೀವ್ ಚೂರಿವಾಲ ಅವರ ಸ್ಥಾನದಲ್ಲಿ ಇವರು 2020 ರ ಅಕ್ಟೋಬರ್ 01 ಜಾರಿಯಾಗುವಂತೆ ಅಧ್ಯಕ್ಷ ಸ್ಥಾನವಹಿಸಲಿದ್ದಾರೆ.