Job Description: ದೆಹಲಿ: ಅಶೋಕ್ ಲವಾಸಾ ಅವರು ತಮ್ಮ ಚುನಾವಣಾ ಆಯುಕ್ತ ಸ್ಥಾನಕ್ಕೆ ರಾಜೀನಾಮೆ ನೀಡಿದ ಬಳಿಕ ತೆರವಾಗಿದ್ದ ಈ ಹುದ್ದೆಗೆ ಹಣಕಾಸು ಇಲಾಖೆಯ ನಿವೃತ್ತ ಕಾರ್ಯದರ್ಶಿ ರಾಜೀವ್ ಕುಮಾರ್ ಅವರನ್ನು ನೇಮಿಸಲಾಗಿದೆ. * ರಾಜೀವ ಕುಮಾರ್ ಅವರು ಜಾರ್ಖಂಡ್ನ 1984ರ ಬ್ಯಾಚ್ನ ನಿವೃತ್ತ ಐಎಎಸ್ ಅಧಿಕಾರಿಯಾಗಿದ್ದರು, * 'ಏಷ್ಯನ್ ಡೆವೆಲಪ್ಮೆಂಟ್ ಬ್ಯಾಂಕ್'ನ ಉಪಾಧ್ಯಕ್ಷರಾಗಿ ಅಶೋಕ ಲಾವಾಸಾ ಅವರು ನೇಮಕವಾದ ಹಿನ್ನಲೆ ಚುನಾವಣಾ ಆಯುಕ್ತರ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. * ರಾಜೀವ್ ಕುಮಾರ್ ಸದ್ಯ ಸಾರ್ವಜನಿಕ ಉದ್ಯಮಗಳ ಆಯ್ಕೆ ಮಂಡಳಿಯ (ಪಿಇಎಸ್ಬಿ) ಮುಖ್ಯಸ್ಥರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಹಾಗೂ ಇದೆ ಸೆಪ್ಟೆಂಬರ್ 01 ರಿಂದ 2023ರ ವರೆಗೆ ಈ ಹುದ್ದೆಯಲ್ಲಿ ಮುಂದುವರೆಯಲಿದ್ದಾರೆ.