Job Description: ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿ ಪುರಸ್ಕೃತರು * ರೋಹಿತ್ ಶರ್ಮಾ - ಕ್ರಿಕೆಟ್ * ಮರಿಯಪ್ಪನ್ ಟಿ - ಪ್ಯಾರಾ ಅಥ್ಲಿಟಿಕ್ * ಮನಿಕರ ಬರ್ಟಾ - ಟೇಬಲ್ ಟೆನ್ನಿಸ್ * ರಾಣಿ ಮುಖರ್ಜಿ - ಹಾಕಿ ದ್ರೋಣಾಚಾರ್ಯ ಪ್ರಶಸ್ತಿ ಪುರಸ್ಕೃತರು * ಧರ್ಮೇಂದ್ರ ತ್ರಿವಾರಿ - ಅರ್ಚರಿ * ಪುರುಷೋತ್ತಮ್ ರೈ - ಅಥ್ಲೆಟಿಕ್ಸ್ * ಶಿವ ಸಿಂಗ್ - ಬಾಕ್ಸಿಂಗ್ * ರೋಮೇಶ್ ಪತನಿಯಾ - ಹಾಕಿ * ಕೃಷ್ಣಕುಮಾರ್ ಹೂಡಾ - ಕಬ್ಬಡಿ * ವಿಜಯ್ ಬಾಲಚಂದ್ರ ಮುನೇಶ್ವರ್ - ಪ್ಯಾರಾ ಪವರ್ ಲಿಫ್ಟಿಂಗ್ * ನರೇಶ್ ಕುಮಾರ್ - ಟೆನ್ನಿಸ್ * ಓಂ ಪ್ರಕಾಶ್ ದಹಿಯಾ - ಟೇಬಲ್ ಟೆನ್ನಿಸ್ ಅರ್ಜುನ್ ಪ್ರಶಸ್ತಿ ವಿಜೇತರ ಪಟ್ಟಿ ಇನ್ನು ಅತನು ದಾಸ್ - ಅರ್ಚರಿ, ದುತೀ ಚಂದ್ - ಅಥ್ಲೆಟಿಕ್ಸ್, ಸಾತ್ವಿಕ್ ಶೈರಾಜ್ ಪಂಕಿರೆಡ್ಡಿ - ಬ್ಯಾಟ್ಮಿಂಟನ್, ಚಿರಾಗ್ ಚಂದ್ರಶೇಖರ್ ಶೆಟ್ಟಿ - ಬ್ಯಾಟ್ಮಿಂಟನ್, ವಿಶೇಷ ಬ್ರಿಗುವಂಶಿ - ಬ್ಯಾಸ್ಕೇಟ್ ಬಾಲ್, ಸುಬೇದರ್ ಮನಿಶ್ ಕೈಶಿಕ್ - ಬಾಕ್ಸಿಂಗ್, ಲೋವ್ಲಿನ ಬೋರ್ಗೈರ್ - ಬಾಕ್ಸಿಂಗ್, ಇಶಾಂತ್ ಶಾರ್ಮಾ - ಕ್ರಿಕೆಟ್, ದೀಪ್ತಿ ಶರ್ಮಾ - ಕ್ರಿಕೆಟ್, ಸಾವಂತ್ ಅಜಯ್ ಅನಂತ್ - ಇಕ್ವಿಟ್ರಿಯನ್ ಸೇರಿ ಹಲವರು ಅರ್ಜುನ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.