Job Description: ಮುಂಬೈ : ಭಾರತದಲ್ಲಿ ಅತಿ ದೊಡ್ಡ ಆನ್ಲೈನ್ ಫಾರ್ಮಸಿ ಸಂಸ್ಥೆಯಾಗಿರುವ ನೆಟ್ಮೆಡ್ಸ್ನ ಶೇಕಡಾ 60 ರಷ್ಟು ಷೇರನ್ನು ಮುಕೇಶ್ ಅಂಬಾನಿ ಸಾರಥ್ಯದ ರಿಲಯನ್ಸ್ ಸಂಸ್ಥೆಯು 620 ಕೋಟಿ ರೂಪಾಯಿಗೆ ಖರೀದಿಸುವ ಮೂಲಕ ಆನ್ಲೈನ್ ಔಷದ ಮಾರಾಟ ಕ್ಷೇತ್ರಕ್ಕೆ ಕಾಲಿರಿಸಿದೆ. ಕೊರೋನಾ ವೈರಸ್ ಹಿನ್ನಲೆ ದೇಶದಲ್ಲಿ ಇ ಮಾಕರ್ಸ್ಗೆ ಹೆಚ್ಚಿದ ಬೇಡಿಕೆಯನು ಗಮನಿಸಿ ರಿಲಯನ್ಸ್ ಮೊದಲ ಬಾರಿಗೆ ಜಿಯೋ ಮಾರ್ಟ್ ಆರಂಭಿತ್ತು, ಈಗ ಆನ್ಲೈನ್ ಮೂಲಕ ಔಷಧ ಮಾರಾಟ ಕ್ಷೇತ್ರದಲ್ಲೂ ಸಂಸ್ಥೆ ದಾಪುಗಾಲಿಟ್ಟಿದೆ.