Job Description: ಬೆಂಗಳೂರು : ಭಾರತೀಯ ಇ-ಕಾಮರ್ಸ್ ಸಂಸ್ಥೆಯಾಗಿರುವ ಫ್ಲಿಪ್ ಕಾರ್ಟ್ 'ಫ್ಲಿಪ್ ಕಾರ್ಟ್ ಲೀಪ್' ಎಂಬ ಕಾರ್ಯಕ್ರಮವನ್ನು ಆರಂಭಿಸಿದ್ದು, ಈ ಕಾರ್ಯಕ್ರಮದಡಿಯಲ್ಲಿ ಸ್ಟಾರ್ಟ್ಅಪ್ಗಳಿಗೆ ಉತ್ತೇಜನ ನೀಡುವ ಉದ್ದೇಶ ಹೊಂದಿದೆ. ಸ್ಟಾರ್ಟ್ಅಪ್ಗಳ ಬೆಳವಣಿಗೆ, ಅವುಗಳ ಮಟ್ಟವನ್ನು ಹೆಚ್ಚಳ, ಸವಾಲುಗಳನ್ನು ಎದುರಿಸುವುದು ಸೇರಿ 'ಸ್ಟಾರ್ಟಪ್ ಇಂಡಿಯಾ'ಗೆ ಪ್ರೋತ್ಸಾಹ ನೀಡುವುದಾಗಿದೆ.