Job Description: ನವದೆಹಲಿ: ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಿಗಾಗಿ ಪ್ರಪ್ರಥಮ ಸಮುದ್ರದಾಳದ ಆಫ್ಟಿಕಲ್ ಪೈಬರ್ ಕೇಬಲ್ ಜೋಡಿಸುವ ಯೋಜನೆಗೆ ಪ್ರಧಾನಿ ಮಂತ್ರಿ ನರೇಂದ್ರ ಮೋದಿಯವರು ಚಾಲನೆ ನೀಡಿದರು. * ಈ ಮಹತ್ವದ ಯೋಜನೆಯಿಂದ ಈ ದ್ವೀಪ ಪ್ರದೇಶದಲ್ಲಿ ಇತರ ಮಹಾನಗರಗಳಂತೆ ಹೈ ಸ್ಪೀಡ್ ಬ್ರಾಡ್ಬಾಂಡ್ ಸಂಪರ್ಕಗಳನ್ನು ಒದಗಲಿದೆ. * ಚೆನ್ನೈ ನಗರದಿಂದ ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳ ನಡುವೆ ಸಂಪರ್ಕ ಕಲ್ಪಿಸುವ ಉದ್ದೇಶದಿಂದ 2,312 ಕಿ.ಮೀ. ಸಬ್ಮರೀನ್ ಆಪ್ಟಿಕಲ್ ಪೈಬರ್ ಕೇಬಲ್ ಅಳವಡಿಕೆ ಯೋಜನೆಗೆ 2018ರ ಡಿಸೆಂಬರ್ 30ರಂದು ಆರಂಭಿಸಲಾಗಿತ್ತು.