Job Description: ಗೂಗಲ್ ಒಡೆತನದ ಪ್ರಸಿದ್ಧ ವೀಡಿಯೊ-ಹಂಚಿಕೆ ವೇದಿಕೆಯಾಗಿರುವ ಯೂಟ್ಯೂಬ್ನಲ್ಲಿ ತಪ್ಪು ಮಾಹಿತಿಯನ್ನು ನೀಡುತ್ತಿರುವ ಚೀನಾ ರಾಷ್ಟ್ರಕ್ಕೆ ಸಂಬಂದಿಸಿದ ಸುಮಾರು 2,500 ಕ್ಕೂ ಹೆಚ್ಚು ಯೂಟ್ಯೂಬ್ ಚಾನೆಲ್ಗಳನ್ನು ಗೂಗಲ್ ಸಂಸ್ಥೆಯು ಅಳಿಸಿ ಹಾಕಿದೆ.