Job Description: ಪೇಟಿಎಂ ಸಂಸ್ಥೆಯ ಸಾಲ ನೀಡುವ ವ್ಯವಹಾರದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿ ಭವೇಶ್ ಗುಪ್ತಾ ಅವರನ್ನು ನೇಮಕ ಮಾಡಿರುವದಾಗಿ ಪೇಟಿಎಂ ಸಂಸ್ಥೆಯು ತಿಳಿಸಿದೆ. * ಗುಪ್ತಾ ಕ್ಲಿಕ್ಸ್ ಕ್ಯಾಪಿಟಲ್ನ ಸ್ಥಾಪಕ ಸದಸ್ಯ ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (ಸಿಇಒ) ಆಗಿ ಸೇವೆ ಸಲ್ಲಿಸುತ್ತಿದ್ದರು. * ಪೇಟಿಎಂ ಅಧ್ಯಕ್ಷ ಅಮಿತ್ ನಯ್ಯರ್ ಭವೇಶ್ ಗುಪ್ತಾ ಅವರನ್ನು ಸ್ವಾಗತಿಸಲು ನಾವು ತುಂಬಾ ಉತ್ಸುಕರಾಗಿದ್ದೇವೆ ಎಂದು ತಿಳಿಸಿದ್ದಾರೆ.