Job Description: ದುಬೈ: ಇತ್ತೀಚಿಗೆ ICC ಯು ನೂತನ ಪರಿಸ್ಕ್ರುತ Ranking ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಈ ನೂತನ ಏಕದಿನದ ಬ್ಯಾಂಟಿಂಗ್ ಪಟ್ಟಿಯಲ್ಲಿ ಮೊದಲ ಸ್ತನವನ್ನು ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಪಡೆದಿದ್ದಾರೆ, ಹಾಗೂ ಎರಡನೇ ಸ್ಥಾನವನ್ನು ಉಪ ನಾಯಕ ರೋಹಿತ್ ಪಡೆದಿರುವುದು ವಿಶೇಷವಾಗಿದೆ. ಮೂರನೇ ಸ್ಥಾನವನ್ನು ಪಾಕಿಸ್ತಾನದ ಬಾಬರ್ ಅಜಮ್ ಗಳಿಸಿದ್ದಾರೆ. ಇನ್ನ ಬೌಲಿಂಗ್ Ranking ನಲ್ಲಿ ನ್ಯೂಜಿಲೆಂಡ್ ನ ಟ್ರೆಂಟ್ ಅಗ್ರ ಸ್ಥಾನವನ್ನು ಗಳಿಸಿದ್ದಾರೆ.