Job Description: ನವದೆಹಲಿ: ಫ್ಯೂಚರ್ಬ್ರಾಂಡ್ ಇಂಡೆಕ್ಸ್ 2020 ಪಟ್ಟಿಯಲ್ಲಿ ಭಾರತದ ಮುಖೇಶ್ ಅಂಬಾನಿ ನೇತೃತ್ವದ ರಿಲಯನ್ಸ್ ಇಂಡಸ್ಟ್ರೀಸ್ ಎರಡನೇ ಅತಿದೊಡ್ಡ ಬ್ರಾಂಡ್ ಸ್ಥಾನ ಪಡೆದಿದೆ. "2020 ಫ್ಯೂಚರ್ ಬ್ರಾಂಡ್ ಪಟ್ಟಿಯಲ್ಲಿ ಆಪಲ್ ಮೊದಲ ಸ್ಥಾನಪಡೆದಿದ್ದು, ಸ್ಯಾಮ್ ಸಂಗ್ 3ನೇ ಸ್ಥಾನದಲ್ಲಿದೆ. ಎನ್ವಿಡಿಯಾ, ಮೌಟೈ, ನೈಕ್, ಮೈಕ್ರೋಸಾಫ್ಟ್, ಎಎಸ್ಎಂಎಲ್, ಪೇಪಾಲ್ ಮತ್ತು ನೆಟ್ಫ್ಲಿಕ್ಸ್ ಸಂಸ್ಥೆಗಳು ಕ್ರಮವಾಗಿ ನಂತರದ ಸ್ಥಾನವನ್ನು ಪಡೆದಿವೆ.