Job Description: ಬೆಂಗಳೂರು : ಬೆಂಗಳೂರು ನೂತನ ಕಮೀಷನರ್ ಆಗಿ 'ಕಮಲ್ ಪಂಥ್' ಅವರನ್ನು ನೇಮಕಮಾಡಲಾಗಿದೆ. ಈ ಸ್ಥಾನದಲ್ಲಿ ಪ್ರಸ್ತುತ ಭಾಸ್ಕರ್ ರಾವ್ ಅವರು ಸೇವೆ ಸಲ್ಲಿಸುತ್ತಿದ್ದರು. ಈ ಕುರಿತಂತೆ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಈ ಮೊದಲು ಇವರು ಇಂಟೆಲಿಜನ್ಸಿಯಲ್ಲಿ ಎಡಿಜಿಪಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು.