Job Description: ಜಾಮಾ ಪೀಡಿಯಾಟ್ರಿಕ್ಸ್ ಎಂಬ ವೈಜ್ಞಾನಿಕ ಆರೋಗ್ಯ ಪತ್ರಿಕೆಯಲ್ಲಿ ಈ ಬಗ್ಗೆ ವರದಿಯೊಂದು ಪ್ರಕಟವಾಗಿದ್ದು, ವರದಿಯಲ್ಲಿ ಕೊರೋನಾ ವೈರಸ್ ಸೋಂಕಿನ ದುಷ್ಪರಿಣಾಮ ದೊಡ್ಡವರಿಗಿಂತ ಮಕ್ಕಳಲ್ಲೇ 100 ಪಟ್ಟು ಅಧಿಕ. ಮಕ್ಕಳಿಂದ ದೊಡ್ಡವರಿಗೂ ಸೋಂಕು ತಗುಲಿ ಅದರಿಂದ ಅವರ ಪ್ರಾಣಕ್ಕೆ ಎರವಾಗುತ್ತದೆ ಎಂದು ಹೇಳಿದೆ.