Job Description: ಚೆನ್ನೈ ನಗರದ ಮೂರು ಮೆಟ್ರೊ ರೈಲು ನಿಲ್ದಾಣಗಳಿಗೆ ಮಾಜಿ ಮುಖ್ಯಮಂತ್ರಿಗಳ ಹೆಸರು ನೀಡಲಾಗುವುದೆಂದು ತಮಿಳುನಾಡು ಸರ್ಕಾರ ಘೋಷಿಸಿದೆ. * ಅಳಂದೂರು ನಿಲ್ದಾಣವನ್ನು 'ಅರೈನಾರ್ ಅಣ್ಣಾ ಅಳಂದೂರು ಮೆಟ್ರೊ', * ಸೆಂಟ್ರಲ್ ನಿಲ್ದಾಣವನ್ನು 'ಪುರಚ್ಚಿ ತಲೈವರ್ ಡಾ.ಎಂ.ಜಿ.ರಾಮಚಂದ್ರನ್' * ಸೆಂಟ್ರಲ್ ಮೆಟ್ರೊ' ಹಾಗೂ ಸಿಎಂಬಿಟಿ ನಿಲ್ದಾಣವನ್ನು 'ಪುರಚ್ಚಿ ತಲೈವಿ ಜೆ.ಜಯಲಲಿತಾ ಸಿಎಂಬಿಟಿ ಮೆಟ್ರೊ' ಎಂಬುದಾಗಿ ನಾಮಕರಣ ಮಾಡಲಾಗುವುದುದೆಂದು ತಮಿಳುನಾಡು ಮುಖ್ಯಮಂತ್ರಿ ಕೆ.ಪಳನಿಸ್ವಾಮಿ ತಿಳಿಸಿದ್ದಾರೆ.