Job Description: ಕೋರೋಣ ಸೋಂಕಿನ ಭೀತಿಯಿಂದ ದೇಶಾದ್ಯಂತ ವಿಧಿಸಿದ್ದ ಲಾಕ್ ಡೌನ್ ಸಮಯದಲ್ಲಿ ನವದೆಹಲಿಯಲ್ಲಿ ನೈಟ್ರೋಜನ್ ಡೈಆಕ್ಸೈಡ್ ಮಟ್ಟವು ಶೇಕಡಾ 70% ಕ್ಕಿಂತಲೂ ಕಡಿಮೆಯಾಗಿದೆ ಎಂದು ಜುಲೈ 28, 2020 ರಂದು ವಿಶ್ವಸಂಸ್ಥೆಯು ವರದಿ ಮಾಡಿದೆ. ಆದರೂ, ಇದು ತಾತ್ಕಾಲಿಕವಾಗಿದ್ದು, ಅನ್ಲಾಕ್ ನಂತರ ಇದು ಬದಲಾಗಬುದೆಂದು ಅಂತರರಾಷ್ಟ್ರೀಯ ಸಂಘಟನೆಯ ಅಭಿಪ್ರಾಯಾಗಿದೆ. * ಇತರ ದೇಶಗಳಲ್ಲೂ ನೈಟ್ರೋಜನ್ ಡೈಆಕ್ಸೈಡ್ ಮಟ್ಟ ಕುಸಿದಿದ್ದು, ಚೀನಾದಲ್ಲಿ 40%, ಬೆಲ್ಜಿಯಂನಲ್ಲಿ 20% ರಷ್ಟು ಮತ್ತು ಯುಎಸ್ಎದಲ್ಲಿ 19-40% ರಷ್ಟು ಕುಸಿದಿರುವದಾಗಿ ವರದಿಯಾಗಿದೆ.