Job Description: ನವದೆಹಲಿ : ಭಾರತ-ಚೀನಾ ಗಡಿಯಲ್ಲಿ ತೀವ್ರ ಉದ್ವಿಗ್ನತೆಯ ನಡುವೆಯೂ ರಾಷ್ಟ್ರೀಯ ಭದ್ರತೆ, ಸಾರ್ವಭೌಮತ್ವ ಮತ್ತು ಸಮಗ್ರತೆಗೆ ಅಪಾಯವನ್ನುಂಟುಮಾಡುತ್ತದೆ ಎಂಬ ಕಾರಣಕ್ಕೆ ಕೇಂದ್ರ ಸರ್ಕಾರ ಇತ್ತೀಚಿಗೆ 59 ಚೀನಿ ಆಯಾಪ್'ಗಳನ್ನು ನಿಶೇದಿಸಿತ್ತು, ಈಗ ಮತ್ತೆ 47 ಚೀನೀ ಮೊಬೈಲ್ ಆಯಪ್ಗಳನ್ನು ನಿಷೇಧಿಸಿರುವುದಾಗಿ ತಿಳಿದುಬಂದಿದೆ. * ಇದರೊಂದಿಗೆ ಇಲ್ಲಿಯವರೆಗೆ ನಿಷೇಧಿಸಲಾದ ಮೊಬೈಲ್ ಚೀನಿ ಅಪ್ಲಿಕೇಶನ್ಗಳ ಸಂಖ್ಯೆ 106 ಆಗಿದೆ.