Job Description: ಮುಂಬೈ: ಮುಕೇಶ್ ಅಂಬಾನಿ ನೇತೃತ್ವದ ರಿಲಯನ್ಸ್ ಇಂಡಸ್ಟ್ರೀಸ್, ಜಗತ್ತಿನ ಎರಡನೇ ಅತಿ ದೊಡ್ಡ ಇಂಧನ ಕಂಪನಿಯಾಗಿ ಹೊರಹೊಮ್ಮಿದೆ. ಜಗತ್ತಿನಾದ್ಯಂತದ ಪ್ರಮುಖ ಹೂಡಿಕೆದಾರ ಸಂಸ್ಥೆಗಳು ರಿಲಯನ್ಸ್ನಲ್ಲಿ ಬಂಡವಾಳ ಹೂಡುತ್ತಿರುವುದರಿಂದ ಮುಕೇಶ್ ಉದ್ಯಮ ಸಾಮ್ರಾಜ್ಯ ವಿಸ್ತರಣೆಯಾಗುತ್ತಿರುವ ಹಿನ್ನಲೆ ರಿಲಯನ್ಸ್ ಜಗತ್ತಿನ 2ನೇ ಅತಿ ದೊಡ್ಡ ಇಂಧನ ಕಂಪನಿಯಾಗಿ ಹೊರಹೊಮ್ಮಿದೆ. * ಎಕ್ಸಾನ್ವೊಬಿಲ್ ಕಾರ್ಪೆರೇಷನ್ ಕಂಪನಿಯನ್ನು ಎರಡನೇ ಸ್ಥಾನದಿಂದ ಕೆಳಗಿಳಿದಿದ್ದು, ಆ ಸ್ಥಾನವನ್ನು ರಿಲಯನ್ಸ್ ಅಲಂಕರಿಸಿದೆ. *ಇನ್ನು ಸೌದಿ ಅರೇಬಿಯಾದ ಇಂಧನ ದೈತ್ಯ ಆರಾಮ್ಕೊ ಜಗತ್ತಿನ ಅತಿ ದೊಡ್ಡ ಇಂಧನ ಕಂಪನಿಯಾಗಿದೆ.