Job Description: ನವದೆಹಲಿ: ಭಾರತದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಪೈಕಿ ಕೋರೋಣ ವರದಿಯಲ್ಲಿ ವ್ಯತ್ಯಾಸಗಳಿರುವದಾಗಿ ಸ್ಟ್ಯಾನ್ಫೋರ್ಡ್ ವಿಶ್ವವಿದ್ಯಾಲಯದ ಸಂಶೋಧಕರ ಅಧ್ಯಯನ ತಿಳಿಸಿದ್ದು, ಸಂಶೋಧಕರು ರಚಿಸಿದ ಕೋವಿಡ್ -19 ದತ್ತಾಂಶ ವರದಿ ಸೂಚ್ಯಂಕದ ಅನುಸಾರ, ಅತ್ಯುತ್ತಮ ಕೋವಿಡ್ -19 ವರದಿಯನ್ನು ಕರ್ನಾಟಕದಿಂದ ಪಡೆದಿದೆ. ಹಾಗೂ ಕಳಪೆ ವರದಿಯನ್ನು ಬಿಹಾರ ಮತ್ತು ಉತ್ತರ ಪ್ರದೇಶದಲ್ಲಿ ನೀಡಲಾಗಿದೆ ಎಂದು ವರದಿಯಾಗಿದೆ.