Job Description: ಮಂಗಳೂರು : ಇತ್ತೀಚಿಗೆ ಬ್ಯಾಂಕ್ ಆಫ್ ಬರೋಡಾದ 113ನೇ ವರ್ಷಾಚರಣೆಯನ್ನು ವಿಶಿಷ್ಟವಾಗಿ ಆಚರಿಸಲಾಯಿತು. * ಬ್ಯಾಂಕ್ ಆಫ್ ಬರೋಡಾ ಭಾರತದ ಪ್ರಮುಖ ಸಾರ್ವಜನಿಕ ವಲಯದ ಬ್ಯಾಂಕ್ ಆಗಿದ್ದು, ಸ್ವ-ಸೇವಾ ಚಾನೆಲ್ಗಳಿಂದ ಬೆಂಬಲಿತವಾಗಿದೆ. * ಬ್ಯಾಂಕಿನ ವಿತರಣಾ ಜಾಲವು 9,500ಕ್ಕೂ ಶಾಖೆಗಳು, 13,400ಕ್ಕೂ ಎಟಿಎಂಗಳು, 1,200ಕ್ಕೂ ಸ್ವ-ಸೇವಾ ಇ-ಲಾಬಿಗಳು ಮತ್ತು 18,000 ವ್ಯವಹಾರ ಕರೆಸ್ಪಾಂಡೆಟ್ಗಳನ್ನು ಒಳಗೊಂಡಿದೆ. * 21 ದೇಶಗಳಲ್ಲಿ 100 ಶಾಖೆಗಳು / ಅಂಗಸಂಸ್ಥೆಗಳ ಕಚೇರಿಗಳ ನೆಟ್ವರ್ಕ್ನೊಂದಿಗೆ ತನ್ನ ಕಾರ್ಯ ವ್ಯಾಪ್ತಿ ಹೊಂದಿದೆ.