Job Description: ಮಾಜಿ ಐಎಎಸ್ ಅಧಿಕಾರಿ ಮತ್ತು ಮಹಾರಾಷ್ಟ್ರದ ಮೊದಲ ಮಹಿಳಾ ಚುನಾವಣಾ ಆಯುಕ್ತರಾಗಿ ನೇಮಕಗೊಂಡಿದ್ದ ಶ್ರೀಮತಿ ನೀಲಾ ಸತ್ಯನಾರಾಯಣ್ ಇತ್ತೀಚಿಗೆ ನಿಧನರಾದರು. 1972 ರ ಬ್ಯಾಚ್ ಅಧಿಕಾರಿಯಾಗಿದ್ದ ನೀಲಾ ಸತ್ಯನಾರಾಯಣ್ ಅವರು 2014 ರಲ್ಲಿ ನಿವೃತ್ತರಾದರು. ಅವರು 150 ಕ್ಕೂ ಹೆಚ್ಚು ಹಾಡುಗಳನ್ನು ಬರೆದಿದ್ದಾರೆ. ಅಲ್ಲದೆ, ಅವರು ಹಲವಾರು ಮರಾಠಿ ಚಲನಚಿತ್ರಗಳಿಗೆ ಸಂಗೀತ ಸಂಯೋಜಿಸಿದ್ದಾರೆ. * ಇತರ ಎಲ್ಲ ಚುನಾವಣಾ ಆಯುಕ್ತರಂತೆಯೇ ಅಧಿಕಾರವದಿಯಲ್ಲಿ ಅವರ ವೃತ್ತಿಜೀವನದ ಹಲವಾರು ಸವಾಲುಗಳನ್ನು ಎದುರಿಸಿದ್ದಾರೆ.