Job Description: ನವದೆಹಲಿ : ಬ್ರಹ್ಮಾಂಡದಿಂದ ನಮ್ಮ ಸೌರಮಂಡಲಕ್ಕೆ ಅತಿಥಿಯಾಗಿ ಆಗಮಿಸಿರುವ C/2020 F3 ಧೂಮಕೇತು ಜುಲೈ 14 ರಿಂದ 20 ದಿನಗಳವರೆಗೆ ಸೌರಮಂಡಲದಲ್ಲಿ ಇರುತ್ತದೆ. ನಾಸಾ ಪ್ರಕಾರ, ಉತ್ತರ ಗೋಳಾರ್ಧದಲ್ಲಿ ವೀಕ್ಷಕರಿಗೆ ಸೂರ್ಯಾಸ್ತದ ನಂತರ ಧೂಮಕೇತು NEOWISE ಅನ್ನು ಕಾಣಸಿಗಲಿದೆ. ಆದರೆ ದಕ್ಷಿಣ ಗೋಳಾರ್ಧದದಲ್ಲಿ ಇದು ಗೋಚರಿಸುವುದಿಲ್ಲ. ಮತ್ತೆ ಈ ಧೂಮಕೇತವು ಸರಿಸುಮಾರು 6800 ವರ್ಷಗಳ ಬಳಿಕ ನಮ್ಮ ಸೌರಮಂಡಲ ಪ್ರವೇಶಿಸಲಿದೆ ಎಂದು NASA ತಿಳಿಸಿದೆ