Job Description: ಬೆಂಗಳೂರು: ರಾಷ್ಟ್ರೀಯ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕ್ನ (ನಬಾರ್ಡ್) 39ನೇ ಸಂಸ್ಥಾಪನಾ ದಿನವನ್ನು ಆಚರಿಸಿತು. * 1982ರ ಜುಲೈ 12ರಂದು ಸ್ಥಾಪನೆ NABARAD ಸಂಸ್ಥೆಯ ಸ್ಥಾಪಿಸಲಾಗಿದೆ * ಇದೆ ವೇಳೆ ಕರ್ನಾಟಕ ರಾಜ್ಯಕ್ಕೆ NABARD ನೀಡಿದ ಕೊಡುಗೆಯ ಬಗ್ಗೆ ವಿವರಿಸುವ '38 ವರ್ಷಗಳ ಪ್ರಯಾಣ' ಹೆಸರಿನ ಕಿರು ಪುಸ್ತಕ ಬಿಡುಗಡೆ ಮಾಡಲಾಯಿತು. * ಈ ವರ್ಷದ ಸ್ಥಾಪನಾ ದಿನಾಚರಣೆಯನ್ನು 'ಜಲಾನಯನ ಯೋಜನೆಗಳ ಮೂಲಕ ಅಭಿವೃದ್ಧಿ' ಎಂದು ಆಚರಿಸಲಾಯಿತು.