Job Description: ನವದೆಹಲಿ : ಮುಕೇಶ ಅಂಬಾನಿ ನೇತೃತ್ವದ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ನ ಅಂಗಸಂಸ್ಥೆಯಾದ ರಿಲಯನ್ಸ್ ಜಿಯೋದಲ್ಲಿ ಅಮೆರಿಕಾದ 5ಜಿ ದೈತ್ಯ ಸಂಸ್ಥೆ ಕ್ವಾಲ್ಕಾಮ್ ವೆಂಚರ್ಸ್ ಸಂಸ್ಥೆ ಹಣ ಜಿಯೋ ಪ್ಲಾಟ್ಫಾರ್ಮ್ಗಳಲ್ಲಿ 730 ಕೋಟಿ ರೂ ಮೊತ್ತದ ಶೇ. 0.15ರಷ್ಟು ಪಾಲು ಖರೀದಿಸಿದೆ. ಈ ಮೂಲಕ ಕಳೆದ 12 ವಾರಗಳ ಅವಧಿಯಲ್ಲಿ ಜಿಯೋದ 13ನೇ ಜಾಗತಿಕ ಒಪ್ಪಂದ ಇದಾಗಿದೆ. ಈ 13 ಒಪ್ಪಂದಗಳಿಂದ ಜಿಯೋಗೆ 1.18 ಲಕ್ಷ ಕೋಟಿ ಬಂಡವಾಳ ಹರಿದುಬಂದಂತಾಗಿದೆ.