Job Description: ಸಿಂಗಾಪುರ : ಕೊರೊನಾವೈರಸ್ ಸೋಂಕಿನ ಭೀತಿಯ ನಡೆವೆಯೂ ಸಿಂಗಾಪುರದಲ್ಲಿ ಯಶಸ್ವಿಯಾಗಿ ಚುನಾವಣೆ ಆಯೋಜಿಸಿತ್ತು, ಹಾಗೂ ಈ ಚುನಾವಣೆಯಲ್ಲಿ ಲೀ ಸೀನ್ ಲೂಂಗ್ ನೇತೃತ್ವದ ಪೀಪಲ್ಸ್ ಆಯಕ್ಷನ್ ಪಾರ್ಟಿ ಸ್ಪಷ್ಟ ಬಹುಮತದೊಂದಿಗೆ ಮತ್ತೊಮ್ಮೆ ಅಧಿಕಾರದ ಚುಕ್ಕಾಣಿ ಹಿಡಿಯಿತು. * ತಾನು ಸ್ಪರ್ದಿಸಿದ್ದ ಒಟ್ಟು 93 ಸ್ಥಾನಗಳ ಪೈಕಿ ಪೀಪಲ್ಸ್ ಆಯಕ್ಷನ್ ಪಾರ್ಟಿಯ 83 ಸ್ಥಾನಗಳಲ್ಲಿ ಜಯಭೇರಿ ಬಾರಿಸಿದೆ. ಹಾಗೂ ಉಳಿದ 10 ಸ್ಥಾನಗಳನ್ನು ವರ್ಕರ್ಸ್ ಪಾರ್ಟಿಯು ಗೆದ್ದುಕೊಂಡಿದೆ.