Job Description: ಚಿಕ್ಕಬಳ್ಳಾಪುರ : ರಾಜ್ಯದ ಚಿಲಕ್ಕಬಳ್ಳಾಪುರದಲ್ಲಿ ಭಾರತದಲ್ಲಿಯೇ ಮೊದಲ ಬಾರಿಗೆ ಮಾನವ ಸ್ಪರ್ಶ ರಹಿತ ರೊಬೋಟಿಕ್ ಸ್ಯಾಬ್ ಟೆಸ್ಟಿಂಗ್ ಲ್ಯಾಬ್ ಆರಂಭಸಲಾಗಿದೆ. ಈ ರೊಬೋಟಿಕ್ ಸ್ಯಾಬ್ ಟೆಸ್ಟಿಂಗ್ ಲ್ಯಾಬ್ ನಿಂದ ಆರೋಗ್ಯ ಇಲಾಖೆ ಸಿಬ್ಬಂದಿಗೆ ಕೊರೊನಾ ಸೋಂಕು ತಗುಲದಂತೆ ಸ್ಯಾಬ್ ಟೆಸ್ಟ್ ನಡೆಸಬಹುದಾಗಿದೆ. ಲ್ಯಾಬ್ ನಲ್ಲಿ ಮೊದಲ 96 ಸ್ಯಾಬ್ ವರದಿಗೆ 3.5 ಗಂಟೆ ಸಮಯ ತಗುಲಿದರೆ ಬಳಿಕ ಪ್ರತಿ 1.5 ಗಂಟೆಗೆ 96 ಸ್ಯಾಬ್ ತಪಾಸಣೆ ನಡೆಸಬಹುದಾಗಿದೆ.