Job Description: ಬೆಂಗಳೂರು : ಖ್ಯಾತ ಲೇಖಕ ಹಾಗೂ ವಿಮರ್ಶಕ ಬೇಂದ್ರೆ ಕೃಷ್ಣಪ್ಪ ಅವರು ರಾಷ್ಟ್ರಕವಿ ಕುವೆಂಪು ಅವರಿಂದ ರಚಿತವಾದ "ಶ್ರೀ ರಾಮಾಯಣ ದರ್ಶನಂ" ಮಹಾಗ್ರಂಥವನ್ನು ಆಧಾರವಾಗಿಟ್ಟುಕೊಂಡು ಬರೆದಿರುವ 'ಕುವೆಂಪು ಹನುಮದ್ದರ್ಶನ' ಮಹಾಕೃತಿಯನ್ನು ರಾಜ್ಯದ ಉಪ ಮುಖ್ಯಮಂತ್ರಿ ಡಾ. ಸಿ.ಎನ್. ಅಶ್ವತ್ಥನಾರಾಯಣ ಬಿಡುಗಡೆಗೊಳಿಸಿದರು. ಕುವೆಂಪು ಅವರ "ಶ್ರೀ ರಾಮಾಯಣ ದರ್ಶನಂ" ಕೃತಿಯು ಸಾಮಾನ್ಯರಿಗೆ ಅರ್ಥವಾಗುವದು ಸುಲಭದ ವಿಷಯವಲ್ಲ ಆದರೆ ಇದೆ ಮಹಾ ಗ್ರಂಥವನ್ನು ಅದರವಾಗಿಟ್ಟುಕೊಂಡು ರಚಿಸಿರುವ 'ಕುವೆಂಪು ಹನುಮದ್ದರ್ಶನ' ಮಹಾಕೃತಿಯು ಸರಳ ಭಾಷೆಯಲ್ಲಿ ರಚಿಸಲಾಗಿದ್ದು, ಎಲ್ಲರಿಗೂ ಅರ್ಥವಾಗುವದು.