Job Description: ಆಬಿದ್ಜಾನ್ (ಐವರಿಕೋಸ್ಟ್) : ಐವರಿಕೋಸ್ಟ್ ದೇಶದ ಪ್ರಧಾನಿ ಅಮದೌ ಗೋನ್ ಕೌಲಿಬಲಿ ಅವರು ಜುಲೈ 08 ರಂದು ಹೃದಯ ಕಾಯಿಲೆಯಿಂದ ತಮ್ಮ 61 ನೇ ವಯಸ್ಸಿನಲ್ಲಿ ಅದಿಕಾರದಲ್ಲಿರುವಾಗಲೇ ನಿಧನರಾಗಿದ್ದಾರೆ. ಈ ಕುರಿತು ಐವರಿಕೋಸ್ಟ್ ನ ಪ್ರಧಾನಿ ಕಚೇರಿ ಮಾಹಿತಿ ನೀಡಿದೆ. ಅಕ್ಟೋಬರ್ ನಲ್ಲಿ ದೇಶದಲ್ಲಿ ನಡೆಯುವ ಅಧ್ಯಕ್ಷೀಯ ಚುನಾವಣೆಯಲ್ಲಿ ಅವರು ಆಡಳಿತಾರೂಢ ಪಕ್ಷದ ಅಭ್ಯರ್ಥಿಯಾಗಿದ್ದರು.