Job Description: ದಿನಾಂಕ 04 ಜುಲೈ 2020 ರಂದು ನಡೆದ CSA ಯ ವಾರ್ಷಿಕ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಹಲವು ಪ್ರಶಸ್ತಿಗಳನ್ನು ಪ್ರದಾನ ಮಾಡಲಾಗಿದ್ದು, ಅವುಗಳಲ್ಲಿ ಪ್ರಮುಖ ಪ್ರಶಸ್ತಿಗಳು ಈ ಕೆಳಗಿನಂತಿವೆ. * ದಕ್ಷಿಣ ಆಫ್ರಿಕಾದ ವರ್ಷದ ಕ್ರಿಕೆಟಿಗ ಪ್ರಶಸ್ತಿಗೆ "ಕ್ವಿಂಟನ್ ಡಿ ಕಾಕ್" ಭಾಜನರಾಗಿದ್ದಾರೆ ಇದು ಎರಡನೇ ಬಾರಿ ಆಯ್ಕೆಯಾಗಿದ್ದಾರೆ. * ವನಿತೆ ವಿಭಾಗದ ವರ್ಷದ ಆಟಗಾರ್ತಿ ಪ್ರಶಸ್ತಿ: "ಲಾರ ವೋಲ್ವಾರ್ಟ್" * ವರ್ಷದ ಫೇಸ್ ಬೌಲರ್: "ಲುಂಗಿ ಎನ್ ಗಿಂಡಿ" * ವರ್ಷದ ಅಭಿಮಾನಿಗಳ ನೆಚ್ಚಿನ ಆಟಗಾರ: "ಡೇವಿಡ್ ಮಿಲ್ಲರ್"