Job Description: ನಾಗಾಲ್ಯಾಂಡ್ ಸರ್ಕಾರ ನಾಯಿ ಮಾಂಸದ ಮಾರಾಟವನ್ನು ನಿಷೇಧ ಮಾಡಲು ನಿರ್ಧರಿಸಿದ್ದು, ಜೊತೆಗೆ ನಾಯಿ ಮಾಂಸದ ವಾಣಿಜ್ಯ ಆಮದು, ನಾಯಿ ವ್ಯಾಪಾರ ಹಾಗೂ ಮಾರುಕಟ್ಟೆಯನ್ನು ಸಹ ನಿಷೇಧಿಸಲು ತೀರ್ಮಾನ ಕೈಗೊಂಡಿದೆ. ಈ ಕುರಿತು ನಾಗಾಲ್ಯಾಂಡ್ ಸರ್ಕಾರದ ಮುಖ್ಯ ಕಾರ್ಯದರ್ಶಿ ತೆಮ್ಜೆನ್ ಟಾಯ್ ಮಾಹಿತಿ ನೀಡಿದ್ದಾರೆ. ಫೆಡರೇಷನ್ ಆಫ್ ಇಂಡಿಯನ್ ಪ್ರೊಟೆಕ್ಷನ್ ಆರ್ಗನೈಸೇಷನ್ ಸಲ್ಲಿಸಿಸ ಮನವಿಯನುಸಾರ ನಾಗಾಲ್ಯಾಂಡ್ ಸರ್ಕಾರ ನಾಯಿ ಮಾಂಸ ಮಾರಾಟ ನಿಷೇಧ ಕ್ರಮ ಕೈಗೊಂಡಿದೆ.