Job Description: ತಮಿಳುನಾಡು ರಾಜ್ಯದ ನಗರ ಬಡವರಿಗೆ ಕೈಗೆಟುಕುವ ವಸತಿ ಸೌಲಭ್ಯವನ್ನು ಒದಗಿಸಲು ವಿಶ್ವ ಬ್ಯಾಂಕ್ ಸಮೂಹ ಮತ್ತು ಭಾರತ ಸರ್ಕಾರದ ನಡುವೆ ಒಪ್ಪಂದ ಎರಡು ಒಪ್ಪಂದಗಳಿಗೆ ಸಹಿ ಹಾಕಲಾಯಿತು. (i) ತಮಿಳುನಾಡು ವಸತಿ ಸೌಲಭ್ಯ ಬಲಪಡಿಸುವ ಕಾರ್ಯಕ್ರಮ (ii) ತಮಿಳುನಾಡು ವಸತಿ ಮತ್ತು ಆವಾಸಸ್ಥಾನ ಅಭಿವೃದ್ಧಿ ಯೋಜನೆ. ಈ ಎರಡೂ ಯೋಜನೆಗಳಿಗೆ ವಿಶ್ವ ಬ್ಯಾಂಕ್ ಸಮೂಹದ International Bank for Reconstruction and Development (IBRD) ನಿಂದ ಸಾಲ ಪಡೆಯಲಾಗುವದು.