Job Description: ಮುಂಬೈ : ಇತ್ತೀಚಿಗೆ ಮಹಾರಾಷ್ಟ್ರದ ಸೈಬರ್ ವಿಭಾಗದ ಪೊಲೀಸರು ಚೀನಿಯರು ನಡೆಸಿದ ಸೈಬರ್ ದಾಳಿ ಕುರಿತು ಮಾಹಿತಿ ಬಹಿರಂಗಪಡಿಸಿದ್ದು, ಚೀನಾದ ಸಿಚುವಾನ್ ಪ್ರಾಂತ್ಯದ ಚೆಂಗ್ಡು ಎಂಬ ಪ್ರದೇಶದಿಂದ ಭಾರತದ ಮೇಲೆ ಸುಮಾರು 40,000 ಕ್ಕೂ ಅಧಿಕ ಬಾರಿ ಚೀನಿಯರು ಸೈಬರ್ ದಾಳಿ ನಡೆಸಿರುವದಾಗಿ ತಿಳಿಸಿದ್ದಾರೆ. * ಚೀನಿಯರು ಮುಖ್ಯವಾಗಿ ಮೂಲಸೌಕರ್ಯ, ಮಾಹಿತಿ ತಂತ್ರಜ್ಞಾನ ಮತ್ತು ಬ್ಯಾಂಕಿಂಗ್ ಕ್ಷೇತ್ರಗಳನ್ನು ಗುರಿಯಾಗಿರಿಸಿಕೊಂಡು ದಾಳಿ ನಡೆಸಿರುವುದು ಮ್ಹಾರ್ಸ್ತ್ರ ಪೊಲೀಸರು ತಿಳಿಸಿದ್ದಾರೆ.