Job Description: ನವದೆಹಲಿ: ಕೋರೋಣ ಸೋಂಕು ನಿಯಂತ್ರಿಸಲು ವಿಧಿಸಿರುವ ಲಾಕ್‌ಡೌನ್ ಕಾರಣಕ್ಕೆ ಕೇಂದ್ರ ಸರ್ಕಾರವು ಮೇ ತಿಂಗಳ ಚಿಲ್ಲರೆ ಹಣದುಬ್ಬರದ ಕೆಲ ವಿವರನ್ನು ಪ್ರಕಟಿಸಿದ್ದು, ಆಹಾರ ಪದಾರ್ಥಗಳ ಬೆಲೆ ಶೇ 9.28ರಷ್ಟು ಏರಿಕೆಯಾಗಿದೆ. * ಗ್ರಾಹಕರ ಆಹಾರ ಬೆಲೆ ಸೂಚ್ಯಂಕವು (CFPI) ಶೇಕಡ 9.28 ರಸ್ತಾಗಿದ್ದು ಕಳೆದ ವರ್ಷದ ಇದೆ ಸಮಯದಲ್ಲಿ ಇದು ಕೇವಲ ಶೇ 1.83 ರಷ್ಟಿತ್ತು.