Job Description: ನವದೆಹಲಿ: ಬ್ಯಾಂಕಿಂಗ್ ಕ್ಷೇತ್ರದ ಆಡಳಿತ ಸುಧಾರಿಸಲು ಮುಖ್ಯ ಉದ್ದೇಶದಿಂದ ಬ್ಯಾಂಕ್ಗಳ ಕಾರ್ಯನಿರ್ವಾಹಕ ಅಧಿಕಾರಿ (ಸಿಇಒ) ಮತ್ತು ಪೂರ್ಣಾವಧಿ ನಿರ್ದೇಶಕರ ಗರಿಷ್ಠ ವಯೋಮಿತಿಯನ್ನು 70 ವರ್ಷಗಳಿಗೆ ವಿಸ್ತರಿಸುವ ಹಾಗೂ ಪ್ರವರ್ತಕರ ಗರಿಷ್ಠ ಕಾರ್ಯಾವಧಿಯನ್ನು 10 ವರ್ಷಕ್ಕೆ ನಿಗದಿ ಮಾಡುವ ಬಗ್ಗೆ ಭಾರತೀಯ ರಿಸರ್ವ ಬ್ಯಾಂಕ್ ಪ್ರಸ್ತಾವ ಮಾಡಿದೆ. ಸಿಇಒ ಮತ್ತು ಡಬ್ಲ್ಯುಟಿಡಿ 70 ವರ್ಷದ ನಂತರ ಆ ಹುದ್ದೆಯಲ್ಲಿ ಮುಂದುವರೆಯುವಂತಿಲ್ಲ.