Job Description: ಬೆಂಗಳೂರಿನ ಕೌನ್ಸಿಲ್ ಆಫ್ ಸೈಂಟಿಫಿಕ್ ಅಂಡ್ ಇಂಡಸ್ಟ್ರಿಯಲ್ ರಿಸರ್ಚ್ (CSIR) ಮತ್ತು NAL(ನ್ಯಾಷನಲ್ ಏರೋಸ್ಪೇಸ್ ಲ್ಯಾಬೊರೇಟರೀಸ್) ಜಂಟಿಯಾಗಿ “ಸ್ವಸ್ಥವಾಯು" ಎಂಬ ವೆಂಟಿಲೇಟರ್ ಗಳನ್ನೂ ಅಭಿವೃದ್ಧಿಪಡಿಸುತ್ತಿದ್ದು, ಕೇವಲ 36 ದಿನಗಳ ಅವಧಿಯಲ್ಲಿ ಈ ವೆಂಟಿಲೇಟರ್ ಗಳ ದಾಖಲೆ ಪ್ರಮಾಣದಲ್ಲಿ ಉತ್ಪಾದಿಸಲಾಗಿದೆ. ಈ ವೆಂಟಿಲೇಟರಗಳು ಹಲವು ವೈಶಿಷ್ಯಗಳನ್ನು ಹೊಂದಿದ್ದು, ಕೋರೋಣ ವಿರುದ್ಧ ಹೋರಾಡಲು ಸಹಕರಿಸಲಿವೆ