Job Description: Stockholm International Peace Research Institute (SIPRI) ವಿಶ್ವದ ವಿವಿಧ ದೇಶಗಳ ಮಿಲಿಟರಿ ಖರ್ಚು ಕುರಿತು ತನ್ನ ವರದಿಯನ್ನು ಬಿಡುಗಡೆ ಮಾಡಿದ್ದು, ಈ ವರದಿಯ ಪ್ರಕಾರ, US, ಚೀನಾ ಮತ್ತು ಭಾರತವು 2019 ರಲ್ಲಿ ಹೆಚ್ಚು ಮಿಲಿಟರಿ ಖರ್ಚು ಮಾಡಿರುವ ರಾಷ್ಟ್ರಗಳಾಗಿವೆ. * ರಷ್ಯಾ ಮತ್ತು ಸೌದಿ ಅರೇಬಿಯಾ ಕ್ರಮವಾಗಿ ನಾಲ್ಕನೇ ಮತ್ತು ಐದನೇ ಸ್ಥಾನದಲ್ಲಿವೆ. * ಈ ವರದಿಯ ಪ್ರಕಾರ, ಭಾರತವು ಕಾಶ್ಮೀರ ವಿವಾದದಿಂದಾಗಿ ಮಿಲಿಟರಿ ವೆಚ್ಚ ಹೆಚ್ಚಾಗಿದೆ. * 2019 ರಲ್ಲಿ ಭಾರತ ತನ್ನ ಮಿಲಿಟರಿಗಾಗಿ 71.1 ಬಿಲಿಯನ್ USD ಹಣ ಖರ್ಚು ಮಾಡಿದೆ. 2018 ಕ್ಕೆ ಹೋಲಿಸಿದರೆ ಇದು 6.8% ಹೆಚ್ಚಾಗಿದೆ.