Job Description: ನವದೆಹಲಿ : ದೇಶದಲ್ಲಿ ಕೋರೋಣ ವೈರಸ್ ಬಿಟಿ ಹಿನ್ನಲೆ ವಿಧಿಸಿರುವ ಲೊಕ್ಡೌನ್ ನಿಂದಾಗಿ ಹಿನ್ನಲೆ ವಲಸೆ ಕಾರ್ಮಿಕರು ಮತ್ತು ಆರ್ಥಿಕವಾಗಿ ದುರ್ಬಲ ವರ್ಗಗಳು ಜನರಿಗೆ ಸಬ್ಸಿಡಿ ಆಹಾರ ಧಾನ್ಯಗಳನ್ನು ಪಡೆದುಕೊಳ್ಳುಲು ಅನುಕೂಲವ ಯೋಜನೆಯಾದ 'ಒಂದು ದೇಶ ಒಂದು ಪಡಿತರ ಚೀಟಿ' ಯೋಜನೆಯನ್ನು ತಾತ್ಕಾಲಿಕವಾಗಿ ಜಾರಿಗೊಳಿಸುವ ಕುರಿತು ಪರಿಶೀಲಿಸುವಂತೆ ಸುಪ್ರೀಂ ಕೋರ್ಟ್ ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡಿದೆ.