Job Description: ಐಐಟಿ ಬಾಂಬೆ, ಇಸ್ಲಾಮಿಕ್ ವಿಜ್ಞಾನ ಮತ್ತು ತಂತ್ರಜ್ಞಾನ ವಿಶ್ವವಿದ್ಯಾಲಯ ಮತ್ತು NIT ಶ್ರೀನಗರದ ವಿದ್ಯಾರ್ಥಿಗಳು ಜಂಟಿಯಾಗಿ ಒಟ್ಟಾಗಿ “ರುಹ್ದಾರ್(RUHDAAR)” ಎಂಬ ಕಡಿಮೆ ವೆಚ್ಚದ ವೆಂಟಿಲೇಟರ್ ಗಳನ್ನೂ ಅಭಿವೃದ್ಧಿ ಪಡಿಸಿದ್ದಾರೆ. * RUHDAAR ವೆಂಟಿಲೇಟರ್ : ಒಂದು ವೆಂಟಿಲೇಟರ್ ಉತ್ಪಾದಿಸಲು ತಗಲುವ ಸರಾಸರಿ ವೆಚ್ಚ ಸುಮಾರು 10,000 ರೂ.