Job Description: ಇಂಡಿಯಾ ರೇಟಿಂಗ್ಸ್ ಆಂಡ್ ರಿಸರ್ಚ್ (ಇಂಡ್-ರಾ) ಭಾರತದ 2021 ನೇ ಸಾಲಿನ ಜಿಡಿಪಿ ದರವನ್ನು ಅಂದಾಜಿಸಿದ್ದು, ಕೊರೊನಾವೈರಸ್ ನಿಂದಾಗಿ ವಿಧಿಸಿರುವ ಲಾಕ್‌ಡೌನ್‌ನಿಂದಾಗಿ ಭಾರತದ 2021 ನೇ ಸಾಲಿನ ಜಿಡಿಪಿ ಬೆಳವಣಿಗೆ ದರವನ್ನು 1.9 ಪರ್ಸೆಂಟ್ ಎಂದು ತಿಳಿಸಿದೆ. * ಈ ಜಿಡಿಪಿ ಬೆಳವಣಿಗೆ ದರ 29 ವರ್ಷಗಳಲ್ಲೇ ಅತ್ಯಧಿಕ ಕುಸಿತವಾಗಿದೆ. * 1992 ರಲ್ಲಿ ಜಿಡಿಪಿ ದರ ಶೇಕಡಾ 1.1% ರಷ್ಟಿತ್ತು.