Job Description: ಮಂಗಳೂರು : ಟೈಮ್ಸ್ ಹೈಯರ್ ಎಜ್ಯುಕೇಶನ್ (THE) ಪ್ರಭಾವಿ ಶ್ರೇಯಾಂಕ ಪಟ್ಟಿಯಲ್ಲಿ ಮೊದಲ ಬಾರಿ ಮಂಗಳೂರಿನ ಯೆನೆಪೊಯ (ಪರಿಗಣಿಸಲ್ಪಟ್ಟ ವಿಶ್ವವಿದ್ಯಾನಿಲಯ) ಭಾರತದಿಂದ ಜಾಗತಿಕ ಟಾಪ್-500ರಲ್ಲಿ ಸ್ಥಾನಗಳಿಸಿದೆ. * ಸುಸ್ಥಿರ ಅಭಿವೃದ್ಧಿ ಗುರಿಗಳ (ಎಸ್‌ಡಿಜಿ), ಉತ್ತಮ ಆರೋಗ್ಯ/ಯೋಗಕ್ಷೇಮ, ಗುಣಮಟ್ಟದ ಶಿಕ್ಷಣ ಮತ್ತು ಲಿಂಗ ಸಮಾನತೆ ವಿಭಾಗಗಳಲ್ಲಿ ಯೆನೆಪೊಯ ವಿವಿ ಅಗ್ರ 101 ರಿಂದ 200 ರ ಒಳಗಿನ ಸ್ಥಾನದಲ್ಲಿದೆ.