Job Description: ಬೀಜಿಂಗ್ : ವಿಶ್ವ ಆರೋಗ್ಯ ಸಂಸ್ಥೆಗೆ(WHO) ಅಮೇರಿಕಾ ಅನುದಾನ ಸ್ಥಗಿತಗೊಳಿಸಿದ ಬೆನ್ನಲ್ಲೇ ಚೀನಾ 30 ಮಿಲಿಯನ್ ಡಾಲರು ನಷ್ಟು ಅನುದಾನವನ್ನು ನೀಡುವದಾಗಿ ಚೀನಾ ಹೇಳಿದೆ. ಕೋವಿಡ್-19 ಸೋಂಕು ಕುರಿತು ವಿಶ್ವ ಆರೋಗ್ಯ ಸಂಸ್ಥೆ ಮೇಲೆ ಆರೋಪಿಸಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅಮೆರಿಕದಿಂದ ನೀಡಲಾಗುತ್ತಿದ್ದ ಅನುದಾನವನ್ನು ಸ್ಥಗಿತಗೊಳಿಸಿದ್ದರು.