Job Description: ವಾಶಿಂಗ್ಟನ್ : 2020 ನೇ ಸಾಲಿನ ಪ್ರತಿಷ್ಠಿತ 'ಸ್ಪೆಲಿಂಗ್ ಬೀ' ಸ್ಪರ್ಧೆಯನ್ನು ಕೊರೋನ ವೈರಸ್ ಸಾಂಕ್ರಾಮಿಕ ಜಗತ್ತಿನಾದ್ಯಂತ ವ್ಯಾಪಿಸುತ್ತಿರುವ ಹಿನ್ನೆಲೆ ರದ್ದುಪಡಿಸಲಾಗಿದ್ದು, ಇದು ಎರಡನೇ ಮಹಾಯುದ್ಧ ನಡೆದ ಬಳಿಕ ಮೊದಲನೇ ಬಾರಿ ರದ್ದುಪಡಿಸಲಾಗಿದೆ. * ಪ್ರಾಥಮಿಕ ಶಾಲೆ ಮತ್ತು ಹೈಸ್ಕೂಲ್ ವಿದ್ಯಾರ್ಥಿಗಳಿಗಾಗಿ ನಡೆಸಲಾಗುವ ಈ ಸ್ಪರ್ಧೆಯ ಮುಂದಿನ ಆವೃತ್ತಿ ಇನ್ನು 2021 ಜೂನ್ 1ರಂದು ನಡೆಯಲಿದೆ. * ಈ ಸ್ಪರ್ಧೆಯಲ್ಲಿ ಹಲವು ವರ್ಷಗಳಿಂದ ಭಾರತೀಯ ಮೂಲದ ಅಮೆರಿಕನ್ನರು ಮೇಲುಗೈ ಸಾಧಿಸಿರುವದು ವಿಶೇಷ.