Job Description: ಕೌಲಾಲಂಪುರ(ಮಲೇಷ್ಯಾ): ಬ್ಯಾಡ್ಮಿಂಟನ್ ವಿಶ್ವ ಫೆಡರೇಷನ್ (ಬಿಡಬ್ಲ್ಯುಎಫ್) ಆರಂಭಿಸಿರುವ 'ಐ ಆಯಮ್ ಬ್ಯಾಡ್ಮಿಂಟನ್ 'ಜಾಗೃತಿ ಅಭಿಯಾನದ ರಾಯಭಾರಿಗಳಲ್ಲಿ ಒಬ್ಬರಾಗಿ ಭಾರತದ ವಿಶ್ವ ಚಾಂಪಿಯನ್ ಪಿ.ವಿ. ಸಿಂಧೂ ಅವರು ಆಯ್ಕೆಯಾಗಿದ್ದಾರೆ. * 'ಐ ಆಯಮ್ ಬ್ಯಾಡ್ಮಿಂಟನ್ 'ಜಾಗೃತಿ ಅಭಿಯಾನ : ಈ ಅಭಿಯಾನವು ಆಟಗಾರರನ್ನು ಬ್ಯಾಡ್ಮಿಂಟನ್ ಕುರಿತು ತಮ್ಮ ಪ್ರೀತಿ ಮತ್ತು ಗೌರವವನ್ನು ವ್ಯಕ್ತಪಡಿಸಲು ಹಾಗೂ ಸ್ವಚ್ಛ ಹಾಗೂ ಪ್ರಾಮಾಣಿಕ ಆಟವನ್ನು ಉತ್ತೇಜಿಸಲು ವೇದಿಕೆಯನ್ನು ಒದಗಿಸುತ್ತದೆ.