Job Description: ನವದೆಹಲಿ: ವಿಶ್ವದಾದ್ಯಂದ ಏಪ್ರಿಲ್ 22 ನ್ನು ವಿಶ್ವ ಭೂ ದಿನವನ್ನು ಆಚರಿಸಲಾಗುತ್ತದೆ. ಪರಿಸರ ಸಂರಕ್ಷಣೆಗೆ ಬೆಂಬಲವನ್ನು ಪ್ರದರ್ಶಿಸಲು ಪ್ರತಿ ವರ್ಷ ಏಪ್ರಿಲ್ 22 ರಂದು ವಿಶ್ವದಾದ್ಯಂತ ವಿಶ್ವ ಭೂ ದಿನವನ್ನಾಗಿ ಆಚರಿಸಲಾಗುವದು. * 1970 ರಲ್ಲಿ ಮೊದಲ ಬಾರಿಗೆ ಆಚರಿಸಲ್ಪಟ್ಟ ಇದು ಈಗ 193 ಕ್ಕೂ ಹೆಚ್ಚು ದೇಶಗಳಲ್ಲಿ ಆಚರಿಸಲ್ಪಡುತ್ತಿದೆ. * ಭೂ ದಿನ 2016 ರಂದು "ಪ್ಯಾರಿಸ್ ಒಪ್ಪಂದ"ಕ್ಕೆ ಯುನೈಟೆಡ್ ಸ್ಟೇಟ್ಸ್, ಚೀನಾ ಮತ್ತು ಇತರ 120 ದೇಶಗಳು ಸಹಿ ಹಾಕಿದವು.