Job Description: ಬೆಂಗಳೂರು : ಕೋರೋಣ ವೈರಸ್ ವಿರುದ್ದ ಹೋರಾಡಲು ರಾಜ್ಯ ಸರ್ಕಾರ ವಿವಿಧ ಕಾರ್ಯಕ್ರಮಗಳನ್ನು ರೂಪಿಸಿದ್ದು ಇವುಗಳ ಜೊತೆಗೆ ಈಗ ಆಪ್ತಮಿತ್ರ ಆಯಪ್ಗೆ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಚಾಲನೆ ನೀಡಿದ್ದಾರೆ. * ಈ ಸಹಾಯವಾಣಿಯಿಂದ ಕೊರೊನಾ ಸೋಂಕಿನ ಲಕ್ಷಣವುಳ್ಳವರು ಈ ಕುರಿತು ಮಾಹಿತಿ ಬೇಕಾದವರು ಈ ಆಪ್ತಮಿತ್ರ ಸಹಾಯವಾಣಿ 14410 ಸಂಖ್ಯೆಗೆ ಕರೆ ಮಾಡಿ ಮಾರ್ಗದರ್ಶನ ಪಡೆಯಬಹುದಾಗಿದೆ. * ಈ ಸಹಾಯವಾಣಿಗೆ ಬಳಸುವ ಆಯಪ್ ನ್ನು ಇನ್ಫೋಸಿಸ್ ಉಚಿತವಾಗಿ ತಯಾರಿಸಿ ಸರ್ಕಾರಕ್ಕೆ ನೀಡಿದೆ