Job Description: ಜಿನೀವಾ : ಕರೊನಾ ಸೋಂಕು ಕಳೆದ ವರ್ಷ ಚೀನಾ ರಾಷ್ಟ್ರದಲ್ಲಿ ಹುಟ್ಟಿದೆಯಾದರು ಅದನ್ನು ಲ್ಯಾಬ್ ನಲ್ಲಿ ಕೃತಕವಾಗಿ ಸೃಷ್ಟಿಸಿದಲ್ಲ ಬದಲಾಗಿ ಅದು ದಲ್ಲೇ ಹುಟ್ಟಿಕೊಂಡಿದ್ದಾದರೂ ಯಾವುದೇ ಪ್ರಯೋಗಾಲಯದಲ್ಲಿ ಸೃಷ್ಟಿಸಿದ್ದಲ್ಲ ಬದಲಾಗಿ ಅದು ಪ್ರಾಣಿಗಳಿಂದ ಹುಟ್ಟುಕೊಂಡಿರಬಹುದೆಂದು ವಿಶ್ವ ಆರೋಗ್ಯ ಸಂಸ್ಥೆ(WHO) ಮಂಗಳವಾರ ಸ್ಪಷ್ಟಪಡಿಸಿದೆ. * ಚೀನಾದ ಪ್ರಯೋಗಾಲಯದಲ್ಲಿಯೇ ಉದ್ದೇಶಪೂರ್ವಕವಾಗಿ ಈ ವೈರಸ್ಸನ್ನು ಸೃಷ್ಟಿಸಲಾಗಿದೆ ಎಂದು ಹಲವು ಹಲವು ರಾಷ್ಟ್ರಗಳು ಆರೋಪಿಸಿದ ಬೆನ್ನಲ್ಲೆ, ವಿಶ್ವ ಆರೋಗ್ಯ ಸಂಸ್ಥೆ, ಇದಕ್ಕೆ ತದ್ವಿರುದ್ಧವಾದ ಹೇಳಿಕೆ ನೀಡುವ ಮೂಲಕ ಚೀನಾಕ್ಕೆ ಕ್ಲೀನ್ ಚಿಟ್ ನೀಡಿದಂತಾಗಿದೆ.