Job Description: ನವದೆಹಲಿ : ದೇಶದಲ್ಲಿ ವಿಧಿಸಿರುವ ಲಾಕ್ ಡೌನ್ ನಿಂದಾಗಿ ರೈತರಿಗೆ ತಾವು ಬೆಳೆದ ಬೆಳೆಗಳನ್ನು ಮಾರುಕಟ್ಟೆಗೆ ತಲುಪಿಸುವದು ಕಷ್ಟವಾಗುತ್ತಿರುವದನ್ನು ಮನಗಂಡು ಕೇಂದ್ರ ಸರ್ಕಾರ Ola Uber ರೀತಿಯಲ್ಲಿ "ಕಿಸಾನ್ ರಥ" ಎಂಬ ನೂತನ ಮೊಬೈಲ್ ಆಯಪನ್ನು ಬಿಡುಗಡೆ ಗೊಳಿಸಿದೆ. * ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಅವರು ಈ ಆಯಪ್ ನ್ನು ಬಿಡುಗಡೆ ಮಾಡಿದರು.