Job Description: ದಿ ಫೆಡರೇಶನ್ ಇಂಟರ್ನ್ಯಾಷನಲ್ ಡಿ ಫುಟ್ಬಾಲ್ ಅಸೋಸಿಯೇಷನ್ (The Federation Internationale de Football Association) (FIFA) ಸಂಸ್ಥೆಯು ಅಂಡರ್ -17 ಮಹಿಳಾ ಫುಟ್ಬಾಲ್ ವಿಶ್ವಕಪ್ ಕ್ರೀಡಾಕೂಟವನ್ನು ನವೆಂಬರ್ 2020 ಕ್ಕೆ ಮುಂದೂಡಿದೆ. * ಅಂಡರ್ -17 ಮತ್ತು 20 ವರ್ಷದೊಳಗಿನ ಮಹಿಳಾ ವಿಶ್ವಕಪ್ ಅನ್ನು ಭಾರತದ ನಗರಗಳಾದ ಗುವಾಹಟಿ, ನವೀ ಮುಂಬೈ, ಅಹಮದಾಬಾದ್, ಭುವನೇಶ್ವರ ಮತ್ತು ಕೋಲ್ಕತ್ತಾದಲ್ಲಿ ನಡೆಸಲು ನಿರ್ಧರಿಸಲಾಗಿದೆ.